ಭಾರತದ ಶ್ರೀಮಂತ ನಗರ ಮುಂಬಯಿ; ನಾಲ್ಕನೇ ಸ್ಥಾನಕ್ಕೆ ಇಳಿದ ಬೆಂಗಳೂರು
ಭಾರತದ ಶ್ರೀಮಂತ ನಗರವಾಗಿ (Richest City) ಮತ್ತೆ ಮುಂಬಯಿ (mumbai) ಮೊದಲ ಸ್ಥಾನ ಗಳಿಸಿದೆ. ದೆಹಲಿ (New Delhi) ಮತ್ತು ಹೈದರಾಬಾದ್ (Hyderabad) ಕ್ರಮವಾಗಿ ಎರಡು, ಮೂರು ಸ್ಥಾನಗಳನ್ನು ಅಲಂಕರಿಸಿದೆ. ಐಟಿ ಕ್ಯಾಪಿಟಲ್ (IT Capital) ಬೆಂಗಳೂರನ್ನು (bengaluru) ಹಿಂದಿಕ್ಕಿದ ಹೈದರಾಬಾದ್ ಶ್ರೀಮಂತ ನಗರಿ ಪಟ್ಟಿಯಲ್ಲಿ ಮೇಲೆರಿದ್ದು ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ್ದು ಇದು ದೇಶದ ಅತೀ ಹೆಚ್ಚು ಶ್ರೀಮಂತರು ಇರುವ ನಗರಗಳನ್ನು ಗುರುತಿಸಿ ಲೆಕ್ಕಾಚಾರ ನಡೆಸಿದೆ.
Comments
Post a Comment